ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದಭಿರುಚಿಯ ಹಾಗು ವಿನೂತನ ಕಾರ್ಯಕ್ರಮಗಳನ್ನ ನೀಡುವ ಮನರಂಜನೆಯ ರಾಯಭಾರಿಯ ವಾಹಿನಿ ಜೀ ಕನ್ನಡ, ದಾಂಪತ್ಯದ ಮೂಲಕ ಹೊಸ ದಾಖಲೆ ಬರೆದ ಅದ್ವೀತೀಯ ರಿಯಾಲಿಟಿ ಶೋ “ಜೋಡಿ ನಂ 1”. 14 ವಾರಗಳು, ವಿನೂತನ ಟಾಸ್ಕ್‌ಗಳು, ಭರಪೂರ ಮನರಂಜನೆ, ಭಾವುಕತೆಯ ಕ್ಷಣಗಳ ಮೂಲಕ ಕನ್ನಡಿಗರ ಮನೆಮನಗಳನ್ನ ಗೆದ್ದ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ 1. ಗ್ರ್ಯಾಂಡ್‌ ಓಪನಿಂಗ್‌ ಮೂಲಕ ದಾಖಲೆ ಬರೆಯಲು ಸಜ್ಜಾದ ಕಾರ್ಯಕ್ರಮ ಯಶಸ್ವೀ ಸಂಚಿಕೆಗಳನ್ನ ಪೂರೈಸಿ ಇದೀಗ ಗ್ರ್ಯಾಂಡ್ ಫಿನಾಲೆ‌ … Continue reading ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ