ಜ್ಯೂ. ಎನ್‌ಟಿಆರ್ ಸಿನಿಮಾಕ್ಕೆ ಜಾನ್ವಿ ಕಪೂರ್ ಹೀರೋಯಿನ್, ಸದ್ದಿಲ್ಲದೆ ಬಿಡುಗಡೆಯಾಯ್ತು ಪೋಸ್ಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಜಾನ್ವಿ ಕಪೂರ್ ಇದೀಗ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

Janhvi Kapoor is happily single but lonely, talks about past relationships | Bollywood - Hindustan Timesಬಾಲಿವುಡ್‌ನಲ್ಲಿ ಅಂದುಕೊಂಡಮಟ್ಟಿಗೆ ಜಾನ್ವಿ ಸಿನಿಮಾಗಳು ಯಶಸ್ಸು ಮಾಡುತ್ತಿಲ್ಲ. ಇದೀಗ ಜ್ಯೂನಿಯರ್ ಎನ್‌ಟಿಆರ್ 30ನೇ ಸಿನಿಮಾಗೆ ಜಾನ್ವಿ ನಾಯಕಿಯಾಗಿದ್ದಾರೆ. ಅಲ್ಲದೆ ಅವರ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ.

Jhanvi Kapoor Wiki, Age, Family, Boyfriend, Biography & More - WikiBioಸಿನಿಮಾ ಟೈಟಲ್ ಇನ್ನೂ ಡಿಸೈಡ್ ಆಗದ ಕಾರಣ ಸಿನಿಮಾಗೆ ಎನ್‌ಟಿಆರ್ ೩೦ ಎಂದು ಕರೆಯಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!