Juice | ಮಂಗಳೂರು ಸ್ಟೈಲ್ ಎಳ್ಳು ಜ್ಯೂಸ್ ಕುಡಿಯಿರಿ ದೇಹ ತಂಪು ಮಾಡ್ಕೊಳಿ
ಬೇಸಿಗೆಯ ಬಿಸಿಯಲ್ಲಿ ದೇಹಕ್ಕೆ ತಂಪು ನೀಡೋ ಸಾಂಪ್ರದಾಯಿಕ ಪಾನೀಯ ಅಂದ್ರೆ ಮಂಗಳೂರು ಸ್ಟೈಲ್ ಎಳ್ಳು ಜ್ಯೂಸ್. ಎಳ್ಳಿನ ಸುವಾಸನೆ, ಬೆಲ್ಲದ ಸಿಹಿ ಮತ್ತು ತೆಂಗಿನ ಹಾಲಿನ ರುಚಿ ಸೇರಿ ಈ ಜ್ಯೂಸ್ ತುಂಬಾ ಟೇಸ್ಟಿ ಆಗಿರುತ್ತದೆ. ಬೇಕಾಗುವ ಪದಾರ್ಥಗಳು ಕಪ್ಪು ಅಥವಾ ಬಿಳಿ ಎಳ್ಳು – 4 ಟೇಬಲ್ ಸ್ಪೂನ್ತಾಜಾ ತೆಂಗಿನ ತುರಿ – 1/2 ಕಪ್ಬೆಲ್ಲ – 3 ರಿಂದ 4 ಟೇಬಲ್ ಸ್ಪೂನ್ಏಲಕ್ಕಿ ಪುಡಿ – 1/4 ಟೀ ಸ್ಪೂನ್ತಣ್ಣೀರು ಅಥವಾ ಚಿಲ್ಲ್ಡ್ ಹಾಲು … Continue reading Juice | ಮಂಗಳೂರು ಸ್ಟೈಲ್ ಎಳ್ಳು ಜ್ಯೂಸ್ ಕುಡಿಯಿರಿ ದೇಹ ತಂಪು ಮಾಡ್ಕೊಳಿ
Copy and paste this URL into your WordPress site to embed
Copy and paste this code into your site to embed