SUMMER FOOD | ಬೇಸಿಗೆಗೆ ಊಟಕ್ಕಿಂತ ಜ್ಯೂಸ್‌ ಬೆಸ್ಟ್‌, ಖರಬೂಜ ಹಣ್ಣಿನ ಟೇಸ್ಟಿ ಮಿಲ್ಕ್‌ಶೇಕ್‌ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳುಖರಬೂಜ ಹಣ್ಣುಬೆಲ್ಲಹಾಲುಏಲಕ್ಕಿಉಪ್ಪು ಮಾಡುವ ವಿಧಾನಮೊದಲು ಮಿಕ್ಸಿಗೆ ಹಣ್ಣು, ಬೆಲ್ಲ, ಹಾಲು, ಏಲಕ್ಕಿ, ಚಿಟಿಕೆ ಉಪ್ಪು ಹಾಕಿ ರುಬ್ಬಿನಂತರ ಇದನ್ನು ಲೋಟಕ್ಕೆ ಹಾಕಿ, ಒಂದೆರಡು ಐಸ್‌ ಕ್ಯೂಬ್‌ ಹಾಕಿಐದು ನಿಮಿಷದ ನಂತರ ಟೇಸ್ಟಿ ಜ್ಯೂಸ್‌ ಕುಡಿಯಬಹುದು