Sunday, August 14, 2022

Latest Posts

ಮೂರು ಸಿಂಪಲ್ ಸ್ಟೆಪ್ ನಲ್ಲಿ ಢಿಫರೆಂಟ್ ಆಗಿ ಮಾಡಬಹುದು ಸ್ಪೈಸಿ, ಟೇಸ್ಟಿ ಮ್ಯಾಗಿ

ಮನೆಯಲ್ಲಿಯೇ ಮಾಡಿಕೊಳ್ಳಿ ರೋಡ್ ಸ್ಟೈಲ್ ಚಿಲ್ಲಿ ಗಾರ್ಲಿಕ್ ಮ್ಯಾಗಿ..ಅದಕ್ಕೆ ಇಲ್ಲಿದೆ ಸಿಂಪಲ್ ರೆಸಿಪಿ…

ಬೇಕಾಗುವ ಪದಾರ್ಥ:
ಮ್ಯಾಗಿ
ಟೊಮಾಟೋ
ಈರುಳ್ಳಿ
ಕ್ಯಾಪ್ಸಿಕಂ
ಬೆಳ್ಳುಳ್ಳಿ
ಅರಿಶಿನ
ಮೆಣಸಿನಪುಡಿ
ಗರಂ ಮಸಾಲ
ಚಾಟ್ ಮಸಾಲ
ಮ್ಯಾಗಿ ಮಸಾಲ
ಕೊತ್ತಂಬರಿ
ಎಣ್ಣೆ

ಮಾಡುವ ವಿಧಾನ:

  • ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿಕೊಂಡು ಅದಕ್ಕೆ ಟೊಮಾಟೋ, ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ, ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿಕೊಳ್ಳಿ.
  • ತರಕಾರಿಗಳು ಬೆಂದ ನಂತರ ಅದಕ್ಕೆ ಮೆಣಸಿನ ಪುಡಿ, ಗರಂ ಮಸಾಲ, ಚಾಟ್ ಮಸಾಲ, ಮ್ಯಾಗಿ ಮಸಾಲ ಹಾಕಿ ಚೆನ್ನಾ ಫ್ರೈ ಮಾಡಿಕೊಳ್ಳಿ.
  • ನಂತರ ಅದಕ್ಕೆ ನೀರು ಹಾಕಿ ಮ್ಯಾಗಿ ಹಾಕಿ ಬೇಯಿಸಿಕೊಂಡರೆ ಸಿದ್ಧವಾಗುತ್ತದೆ ಸಿಂಪಲ್ ಚಿಲ್ಲಿ ಗಾರ್ಲಿಕ್ ಮ್ಯಾಗಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss