ಅವರಿಗೊಂದು ನ್ಯಾಯ… ನಮಗೊಂದು ನ್ಯಾಯಾನಾ?: ಮತ್ತೆ ಜೋರಾಯ್ತು ಫೈನಲ್‌ನಲ್ಲಿ ಕ್ಯಾಚ್ ಕಾಂಟ್ರವರ್ಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ನಡೆದ ಒಂದು ಕ್ಯಾಚ್ ವಿವಾದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಗುಜರಾತ್ ಟೈಟಾನ್ಸ್ ಬ್ಯಾಟರ್ ವಾಷಿಂಗ್ಟನ್ ಸುಂದರ್‌ಗೆ ಸಂಬಂಧಿಸಿದ ತೀರ್ಪಿನ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆ ಎತ್ತಿದ್ದಾರೆ. ಸುಂದರ್ ಕ್ಯಾಚ್‌ಗೆ ನಾಟೌಟ್ ತೀರ್ಪು ಗುಜರಾತ್ ಇನ್ನಿಂಗ್ಸ್ ವೇಳೆ ವಾಷಿಂಗ್ಟನ್ ಸುಂದರ್ ಹೊಡೆದ ಶಾಟ್ ಅನ್ನು ಬೌಂಡರಿ ಸಮೀಪ ಜೋರ್ಡಾನ್ ಕಾಕ್ಸ್ ಡೈವ್ ಮಾಡಿ ಹಿಡಿದಿದ್ದರು. ಮೈದಾನದಲ್ಲಿದ್ದ ಆಟಗಾರರು ಕ್ಯಾಚ್ ಪಡೆದಿರುವ ವಿಶ್ವಾಸದಲ್ಲಿದ್ದರೂ, ಅಂತಿಮ ನಿರ್ಧಾರವನ್ನು … Continue reading ಅವರಿಗೊಂದು ನ್ಯಾಯ… ನಮಗೊಂದು ನ್ಯಾಯಾನಾ?: ಮತ್ತೆ ಜೋರಾಯ್ತು ಫೈನಲ್‌ನಲ್ಲಿ ಕ್ಯಾಚ್ ಕಾಂಟ್ರವರ್ಸಿ