JUDGMENT DAY| ಸರ್ವಜ್ಞನಗರದಲ್ಲಿ ಕೆ.ಜೆ.ಜಾರ್ಜ್‌ ಭರ್ಜರಿ ಮುನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ 4ನೇ ಸುತ್ತಿನ ಮತ ಎಣಿಕೆ ಮತ ಎಣಿಕೆ ಮುಕ್ತಾಯವಾಗಿದೆ.

ಕೆಜೆ ಜಾರ್ಜ್ (ಕಾಂಗ್ರೆಸ್) – 27278, ಪದ್ಮನಾಭರೆಡ್ಡಿ (ಬಿಜೆಪಿ) – 9338 ಮತ ಪಡೆದಿದ್ದಾರೆ.

ಕಾಂಗ್ರೆಸ್​ನ ಕೆಜೆ ಜಾರ್ಗ್ 1794 ಮತಗಳ ಮುನ್ನಡೆ ಪಡೆದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!