ಜನರನ್ನು ಕಾಯಿಸುವುದೇ ಕೈಲಾಸ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಟೀಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತನ್ನ ಯೋಜನೆಗಳನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿದ್ದರೂ ಜನರಿಗೆ ತಲುಪುವ ಪ್ರಯೋಜನ ಕಡಿಮೆ ಎಂದು ಆರೋಪಿಸಿದರು. ಪಂಚ ಗ್ಯಾರಂಟಿಗಳು ಈಗಾಗಲೇ ಪಂಚರ್ ಆಗಿವೆ ಎಂದು ವ್ಯಂಗ್ಯವಾಡಿದ ಅವರು, ಸರ್ಕಾರದ ಸಾಧನೆ ಎಂಬುದು ಕೇವಲ ಪ್ರಚಾರ ಮಾತ್ರ. ಸಾವಿರ ದಿನಗಳ ಸಾಧನೆ ಹೇಳಿಕೊಳ್ಳುವ ಸರ್ಕಾರ ಜನರನ್ನು ಕಾಯಿಸುವುದೇ ಕೈಲಾಸ ಮಾಡಿಕೊಂಡಿದೆ ಎಂದು … Continue reading ಜನರನ್ನು ಕಾಯಿಸುವುದೇ ಕೈಲಾಸ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಟೀಕೆ!