ಧಾರಾಕಾರ ಮಳೆಗೆ ನಲುಗಿದ ಕಲಬುರಗಿ: ಸೇತುವೆ ಕುಸಿತ, ಹಲವು ಮನೆಗಳು ಜಲಾವೃತ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಲಬುರಗಿ ಜಿಲ್ಲೆಯ ಹಲವೆಡೆ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮುಂಗಾರು ಮಳೆಗೆ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ಇದ್ದ ಕಿರು ಸೇತುವೆಯು ಕುಸಿದು ಬಿದ್ದಿದೆ. ಚಿಮ್ಮನಚೋಡ ಮತ್ತು ನರನಾಳ ಗ್ರಾಮಗಳ ನಡುವೆ ಇದ್ದ ಈ ಸಂಪರ್ಕ ಸೇತುವೆ ಸಂಪೂರ್ಣವಾಗಿ ಕುಸಿದ ಪರಿಣಾಮ, ಚಿಂಚೋಳಿಯಿಂದ ಭಾಲ್ಕಿ ಮಾರ್ಗದ ನಡುವಿನ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರಸ್ತೆ ಸಂಪರ್ಕ ಕಡಿತ – ಪ್ರಯಾಣಿಕರ ಪರದಾಟ: ಈ ಹೆದ್ದಾರಿ ಮಾರ್ಗದಲ್ಲಿ ಸೇತುವೆ ಮುರಿದು ಬಿದ್ದಿರುವುದರಿಂದ ಎರಡು ಜಿಲ್ಲೆಗಳ … Continue reading ಧಾರಾಕಾರ ಮಳೆಗೆ ನಲುಗಿದ ಕಲಬುರಗಿ: ಸೇತುವೆ ಕುಸಿತ, ಹಲವು ಮನೆಗಳು ಜಲಾವೃತ