ಕಲಬುರಗಿ: ಹಿಂದೂ ಮಹಾಗಣಪತಿ ದರುಶನ ಪಡೆದ ಕೊಪ್ಪಳ ಗವಿಮಠದ ಶ್ರೀಗಳು: ವಿಶೇಷ ಪೂಜೆ ಸಲ್ಲಿಕೆ

ಹೊಸದಿಗಂತ ವರದಿ ಕಲಬುರಗಿ: ನಗರದ ಕೋಟೆ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪನೆ ಮಾಡಲಾಗಿರುವ ಕೇದಾರನಾಥ ಮಾದರಿಯ ಭವ್ಯ ಮಂದಿರಕ್ಕೆ ಭೇಟಿ ನೀಡಿದ ಕೊಪ್ಪಳ ಗವಿಮಠದ ಶ್ರೀಗಳು ಹಿಂದೂ ಮಹಾಗಣಪತಿಯ ದರುಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ಹಿಂದೂ ಮಹಾಗಣಪತಿಯ ಆರತಿ ನೆರವೇರಿಸಿ ಭಕ್ತರೊಂದಿಗೆ ದೇವರ ಆಶೀರ್ವಾದ ಪಡೆದರು. ಗಣೇಶೋತ್ಸವದ ಅಂಗವಾಗಿ ಸಮಿತಿಯು ರೂಪಿಸಿರುವ ಕೇದಾರನಾಥ ಮಾದರಿಯ ಮಂದಿರ ಹಾಗೂ ಅಲಂಕಾರವನ್ನು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಚನ್ನಮಲ್ಲ ಶ್ರೀಗಳು … Continue reading ಕಲಬುರಗಿ: ಹಿಂದೂ ಮಹಾಗಣಪತಿ ದರುಶನ ಪಡೆದ ಕೊಪ್ಪಳ ಗವಿಮಠದ ಶ್ರೀಗಳು: ವಿಶೇಷ ಪೂಜೆ ಸಲ್ಲಿಕೆ