ಕಲಬುರಗಿಯ ‘ಬಿ’ ರೌಡಿಶೀಟರ್ ಒಂದು ವರ್ಷ ಗಡಿಪಾರು: ಮುರುಡೇಶ್ವರಕ್ಕೆ ಶಿಫ್ಟ್
ಹೊಸದಿಗಂತ ವರದಿ ಕಲಬುರಗಿ: ನಗರದ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ‘ಬಿ’ ರೌಡಿಶೀಟರ್ ಗಜಾನನ ಅರುಣಕುಮಾರ ದೇಶಪಾಂಡೆ (37) ಎಂಬಾತನನ್ನು ಒಂದು ವರ್ಷದ ಅವಧಿಗೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಗಜಾನನ ದೇಶಪಾಂಡೆ ವಿರುದ್ಧ ಕಲಬುರಗಿ ನಗರ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ. 2013ರಿಂದ 2026ರವರೆಗೆ ಭಾರತೀಯ ದಂಡ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ-2023 ಹಾಗೂ … Continue reading ಕಲಬುರಗಿಯ ‘ಬಿ’ ರೌಡಿಶೀಟರ್ ಒಂದು ವರ್ಷ ಗಡಿಪಾರು: ಮುರುಡೇಶ್ವರಕ್ಕೆ ಶಿಫ್ಟ್
Copy and paste this URL into your WordPress site to embed
Copy and paste this code into your site to embed