Wednesday, August 10, 2022

Latest Posts

ಕಲಬುರಗಿ ಮಹಾ ನಗರ ಪಾಲಿಕೆ ಚುನಾವಣೆ ಫಲಿತಾಂಶ: ಮುನ್ನಡೆ ಸಾಧಿಸಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಲಬುರಗಿ:

ಕಲಬುರಗಿ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ಕಾಯ೯ ನಡೆಯುತ್ತಿದ್ದು, ಕಾಂಗ್ರೆಸ್ ನ 13 ಅಭ್ಯರ್ಥಿಗಳು, ಬಿಜೆಪಿಯ  7 ಅಭ್ಯರ್ಥಿಗಳು ಹಾಗೂ ಜೆಡಿಎಸ್ ನ ಇಬ್ಬರು ಅಭ್ಯರ್ಥಿ ಸೇರಿದಂತೆ ಒಂದು ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್’ನ 13 ಅಭ್ಯರ್ಥಿಗಳ ಪಟ್ಟಿ: ಪುತಳಿ ಬೇಗಂ, ಪ್ರಕಾಶ ಕಪನೂರ, ತಹಶೀನಾ ಬೇಗಂ, ನಜ್ಮಾ ಬೇಗಂ,  ಸೈಯದ್ ಅಸ್ಮಕ್, ಸೈಯದ್ ನಜ್ಮೋದೀನ್,  ಸೈಯಿದಾ ನಶ್ರಿಂ,  ರಾಗಮ್ಮ,  ಸಚಿನ ಶಿರವಾಳ, ತೃಪ್ತಿ ಲಾಕೆ,  ಯಲ್ಲಪ್ಪ ನಾಯಕೋಡ,  ಮಹ್ಮದ್ ಇಮ್ರಾನ್,  ಮಹ್ಮದ್ ಅಬ್ದುಲ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ 7 ಅಭ್ಯರ್ಥಿಗಳ ಪಟ್ಟಿ: ಸುನೀಲ್ ಮಚ್ಚಟ್ಟಿ, ಅರುಣಾದೇವಿ, ಕೃಷ್ಣಾ ನಾಯಕ, ಸುನೀಲ್ ಧನಶೇಟ್ಟಿ, ಗುರುರಾಜ ಪಟ್ಟಣ, ಪಾರ್ವತಿ ರಾಜೀವ ದೇವದುರ್ಗ , ಶೋಭಾ ದೇಸಾಯಿ ಅವರು ಮುನ್ನಡೆಯಲ್ಲಿದ್ದಾರೆ.

ಜೆಡಿಎಸ್ 2 ಅಭ್ಯರ್ಥಿಗಳು: ವಿಜಯಲಕ್ಷ್ಮಿ ರೆಡ್ಡಿ, ವಿಶಾಲ ನವರಂಗ ಗೆಲವಿನ ನಗೆ ಬೀರಿದ್ದು, ಸ್ವತಂತ್ರ ಅಭ್ಯರ್ಥಿಯಾದ  ಶಂಬುಲಿಂಗ್ ಬಳಬಟ್ಟಿ ಮುನ್ನುಗುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss