ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಕಮಲ್​ ಹಾಸನ್: ರಾಜಕೀಯ ಮರೆತು ರಾಷ್ಟ್ರದ ಹಿತಕ್ಕೆ ಒಂದಾಗಲು ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಜಾಗತಿಕ ಮಟ್ಟದಲ್ಲೂ ಉಂಟಾದ ತೈಲ ಅಭಾವ ದೇಶದಲ್ಲೂ ಕಾಡುತ್ತಿದೆ. ಈ ಹಿನ್ನೆಲೆ ಮುಂಬರುವ ಆಪತ್ತನ್ನು ತಡೆಯಲು ಸಂಪನ್ಮೂಲಗಳ ಮಿತ ಬಳಕೆಗೆ ಇತ್ತೀಚೆಗೆ ಪ್ರಧಾನಿ ಮೋದಿ ಅವರು ನೀಡಿದ್ದ ಕರೆಗೆ ಬಹುಭಾಷಾ ನಟ,ರಾಜ್ಯಸಭಾ ಸಂಸದ ಕಮಲ್​ ಹಾಸನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ವಾಜಪೇಯಿ ಮಾತು ನೆನಪಿಸಿಕೊಂಡ ಕಮಲ್​ ಹಾಸನ್ ಈ ಕುರಿತು ಎಕ್ಸ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿರುವಂತೆ, ಸರ್ಕಾರಗಳು ಬರುತ್ತವೆ, ಹೋಗುತ್ತವೆ … Continue reading ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಕಮಲ್​ ಹಾಸನ್: ರಾಜಕೀಯ ಮರೆತು ರಾಷ್ಟ್ರದ ಹಿತಕ್ಕೆ ಒಂದಾಗಲು ಕರೆ!