ಚುನಾವಣೆಯಿಂದ ಹಿಂದೆ ಸರಿದ ಕಮಲ್ ಹಾಸನ್ ಪಕ್ಷ: MNMನಲ್ಲಿ ಅಸಮಾಧಾನ ಸ್ಫೋಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ-ರಾಜಕಾರಣಿ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮಯಂ (MNM) ಪಕ್ಷದಲ್ಲಿ ಇದೀಗ ಒಳಅಸಮಾಧಾನ ತೀವ್ರಗೊಂಡಿದೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸದಿರುವ ನಿರ್ಧಾರ ಘೋಷಣೆಯಾದ ಬಳಿಕ, ಅಭ್ಯರ್ಥಿ ಆಕಾಂಕ್ಷಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೆಲ ವರ್ಷಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಹೊಸ ಪರ್ಯಾಯ ಶಕ್ತಿಯಾಗಿ ಪಕ್ಷವನ್ನು ಆರಂಭಿಸಿದ್ದ ಕಮಲ್ ಹಾಸನ್, ಆರಂಭದಲ್ಲಿ ಡಿಎಂಕೆಗೆ ಸವಾಲೊಡ್ಡುವ ನಾಯಕನಾಗಿ ಬಿಂಬಿತರಾಗಿದ್ದರು. ಆದರೆ ಇತ್ತೀಚೆಗೆ ಅವರು ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆ ಪ್ರವೇಶಿಸಿರುವುದು ಹಾಗೂ ಇದೀಗ … Continue reading ಚುನಾವಣೆಯಿಂದ ಹಿಂದೆ ಸರಿದ ಕಮಲ್ ಹಾಸನ್ ಪಕ್ಷ: MNMನಲ್ಲಿ ಅಸಮಾಧಾನ ಸ್ಫೋಟ