ವಿವಾದ ಸೃಷ್ಟಿಸಿಕೊಂಡ ಕಂಗನಾ ರಣಾವತ್: ಮತ್ತೆ ಏನಾಯಿತು? ಈ ಸ್ಟೋರಿ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಖಡಕ್ ನಟಿ ಕಂಗನಾ ರಣಾವತ್ ಮತ್ತೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಬಿ-ಟೌನ್‌ನ ಖಾನ್, ನಿರ್ದೇಶಕರು ಹಾಗೂ ಯುವ ನಟಿಯರ ಬಗ್ಗೆ ಮುಚ್ಚುಮರೆಯಿಲ್ಲದೆ ಮಾತನಾಡಿದ್ದಾರೆ. ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಇವರಲ್ಲಿ ಯಾರು ನಿಮ್ಮ ಬೆಸ್ಟ್ ಫ್ರೆಂಡ್ ಎಂಬ ಪ್ರಶ್ನೆಗೆ ಕಂಗನಾ ನಗುತ್ತಾ, “ಅವರು ಯಾವಾಗ ನನ್ನ ಸ್ನೇಹಿತರಾದರು?” ಎಂದು ಪ್ರತಿಪ್ರಶ್ನೆ ಹಾಕಿದರು. ಆದರೆ ನಂತರ ಸಲ್ಮಾನ್ … Continue reading ವಿವಾದ ಸೃಷ್ಟಿಸಿಕೊಂಡ ಕಂಗನಾ ರಣಾವತ್: ಮತ್ತೆ ಏನಾಯಿತು? ಈ ಸ್ಟೋರಿ ಓದಿ