50 ವರ್ಷಗಳ ಸಂಗೀತ ಸೇವೆಗೆ ಕರುನಾಡ ಗೌರವ: ಜಾನಕಿಯಮ್ಮನ ಹೆಸರು ಅಜರಾಮರವಾಗಿಸಲು ಸಿಎಂ ನಿರ್ಧಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಿ ನಿಧನಕ್ಕೆ ತೀವ್ರ ಕಂಬನಿ ಮಿಡಿದಿರುವ ಡಿ.ಕೆ. ಶಿವಕುಮಾರ್, ಗಾಯಕಿ ಜಾನಕಿಯಮ್ಮನ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾನಕಿಯಮ್ಮ ಅವರ 50 ವರ್ಷಗಳ ಸುದೀರ್ಘ ಸಂಗೀತ ಸೇವೆ ಹಾಗೂ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿರುವ ಅವರ ಸಾಧನೆಯನ್ನು ಸ್ಮರಿಸಿದರು. ಮೈಸೂರಿನಲ್ಲೇ ಅಂತ್ಯಕ್ರಿಯೆ: ಪಾರ್ಥಿವ ಶರೀರವನ್ನು ಚೆನ್ನೈಗೆ ಕೊಂಡೊಯ್ಯಲು ಸರ್ಕಾರದಿಂದ ಸಕಲ ವ್ಯವಸ್ಥೆ … Continue reading 50 ವರ್ಷಗಳ ಸಂಗೀತ ಸೇವೆಗೆ ಕರುನಾಡ ಗೌರವ: ಜಾನಕಿಯಮ್ಮನ ಹೆಸರು ಅಜರಾಮರವಾಗಿಸಲು ಸಿಎಂ ನಿರ್ಧಾರ
Copy and paste this URL into your WordPress site to embed
Copy and paste this code into your site to embed