‘ಕರಾವಳಿ’ ಕಿರಿಕ್‌: ಡಬ್ಬಿಂಗ್ ವಿವಾದಕ್ಕೆ ರಕ್ಷಿತಾ ಪ್ರೇಮ್ ಎಂಟ್ರಿ, ಪ್ರಜ್ವಲ್ ಪರ ಬ್ಯಾಟಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕರಾವಳಿ’ ಸಿನಿಮಾ ಬಿಡುಗಡೆಯ ಮುನ್ನವೇ ಡಬ್ಬಿಂಗ್ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ನಟ ಪ್ರಜ್ವಲ್ ದೇವರಾಜ್ ಅವರ ಧ್ವನಿಯನ್ನು ಬದಲಾಯಿಸಿರುವ ವಿಚಾರಕ್ಕೆ ಇದೀಗ ನಟಿ ಹಾಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್ ಪ್ರತಿಕ್ರಿಯಿಸಿ, ಕಲಾವಿದರ ಧ್ವನಿಗೂ ಗೌರವ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.ರಕ್ಷಿತಾ ಬೆಂಬಲ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಕ್ಷಿತಾ ಪ್ರೇಮ್, ಕಲಾವಿದರ ಅಭಿನಯದಷ್ಟೇ ಅವರ ಧ್ವನಿಯೂ ಗುರುತಿನ ಭಾಗವಾಗಿದೆ. ಕೇವಲ ಹಣಕಾಸಿನ ಕಾರಣಗಳಿಂದ ಡಬ್ಬಿಂಗ್ ಬದಲಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ. ಧ್ವನಿಯೂ ಪಾತ್ರದ … Continue reading ‘ಕರಾವಳಿ’ ಕಿರಿಕ್‌: ಡಬ್ಬಿಂಗ್ ವಿವಾದಕ್ಕೆ ರಕ್ಷಿತಾ ಪ್ರೇಮ್ ಎಂಟ್ರಿ, ಪ್ರಜ್ವಲ್ ಪರ ಬ್ಯಾಟಿಂಗ್