ಕರೀನಾ ಕಪೂರ್ ಫೇಮಸ್ ಕ್ಯಾರೆಕ್ಟರ್ ಆಗಿ ಬದಲಾದ ಅನನ್ಯಾ ಪಾಂಡೆ, ಕರೀನಾ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಭಿ ಖುಷಿ, ಕಭಿ ಗಮ್ ಸಿನಿಮಾದಲ್ಲಿ ’ಪೂ’ ಪಾತ್ರ ಯಾರಿಗೆ ಗೊತ್ತಿಲ್ಲ ಹೇಳಿ, ಪೂ ಪಾತ್ರವನ್ನು ಇದೀಗ ಅನನ್ಯಾ ಪಾಂಡೆ ರೀ ಕ್ರಿಯೇಟ್ ಮಾಡಿದ್ದಾರೆ.

ಕರೀನಾ ಕಪೂರ್ ರೀತಿಯ ಡ್ರೆಸ್ ತೊಟ್ಟು ಅವರದ್ದೇ ರೀತಿ ಅಭಿನಯ ಮಾಡಿದ್ದಾರೆ, ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಚೆನ್ನಾಗಿ ನಟಿಸಿದ್ದೀರ ಎಂದು ಅನನ್ಯಾಗೆ ಎಲ್ಲರೂ ವಿಶ್ ಮಾಡುತ್ತಿದ್ದಾರೆ. ಬರ್ಥ್‌ಡೇ ದಿನವೇ ಅನನ್ಯಾ ಈ ವಿಡಿಯೋ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ತಮ್ಮ ಫೇವರೆಟ್ ಹೀರೋಯಿನ್‌ನ ಫೇವರೆಟ್ ಕ್ಯಾರೆಕ್ಟರ್ ತೋರಿಸಿದ್ದಕ್ಕೆ ಫಿದಾ ಆಗಿದ್ದಾರೆ.

ಕರೀನಾ ಕಪೂರ್ ಕೂಡ ಇದಕ್ಕೆ ರಿಪ್ಲೇ ಮಾಡಿದ್ದು, ನನ್ನ ಥರಾನೇ ಕಾಣ್ತಿದ್ದೀಯ, ಹ್ಯಾಪಿ ಬರ್ತ್‌ಡೇ, ಲಾಟ್ಸ್ ಆಫ್ ಲವ್ ಎಂದು ಹೇಳಿದ್ದಾರೆ.

https://www.instagram.com/reel/CkVvo08DEeN/?utm_source=ig_web_copy_link

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!