ಮಂಗಳೂರು ಮೂಲದ ಉದ್ಯಮಿ ಜೊತೆ ಹಸೆಮಣೆ ಏರಲಿದ್ದಾರೆ ಕರೀಷ್ಮಾ ತನ್ನಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಟಿವಿ ಸ್ಟಾರ್ ಕರೀಷ್ಮಾ ತನ್ನಾ ಮಂಗಳೂರು ಮೂಲದ ಉದ್ಯಮಿ ವರುಣ್ ಬಂಗೇರಾ ಜೊತೆ ಹಸೆಮಣೆ ಏರುತ್ತಿದ್ದಾರೆ. ನಾಗಿನ್ ಹಾಗೂ ಅನೇಕ ಟಿವಿ ರಿಯಾಲಿಟಿ ಶೋಗಳ ಮೂಲಕ ಮನೆಮಾತಾಗಿರುವ ಕರೀಷ್ಮಾ, ತನ್ನ ಬಹುದಿನಗಳ ಗೆಳೆಯ ವರುಣ್ ಬಂಗೇರಾರನ್ನು ವರಿಸಲಿದ್ದಾರೆ.

Karishma Tanna Gets ENGAGED To Beau Varun Bangera; Couple Can't Take Their  Eyes Off Each Other In Romantic Photoಫೆ.5 ರಂದು ಗೋವಾದಲ್ಲಿ ಕರೀಷ್ಮಾ-ವರುಣ್ ಹಸೆಮಣೆ ಏರಲಿದ್ದು, ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.
ಬಿಗ್‌ಬಾಸ್ 8 , ನಚ್ ಬಲಿಯೇ, ಜಲಕ್ ದಿಕ್ ಲಾ ಜಾ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಕರೀಷ್ಮಾ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!