ವಿಡಿಯೋ: ಕಾಶಿ ಹೊಸರೂಪಕ್ಕೆ ಕರ್ನಾಟಕದ ಪುಳಕ, ಪ್ರತಿಕ್ರಿಯೆ ಹೀಗಿದೆ!

0
223

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಾಶಿಯೊಂದಿಗೆ ಕರ್ನಾಟಕದ ಭಾವನೆಗಳೂ ತೀವ್ರವಾಗಿ ಬೆಸೆದುಕೊಂಡಿವೆ. ಹಾಗೆಂದೇ, ಕಾಶಿ ವಿಶ್ವನಾಥ ಧಾಮದ ಲೋಕಾರ್ಪಣೆಯನ್ನು ರಾಜ್ಯದ ಹಲವೆಡೆಗಳಲ್ಲಿ ಸ್ಕ್ರೀನಿಂಗ್ ಮಾಡಲಾಯಿತು, ಭಕ್ತರು ಶ್ರದ್ಧೆಯಿಂದ ಪಾಲ್ಗೊಂಡರು. ನೋಡಿ, ಆ ದೃಶ್ಯಗಳನ್ನು.

 

LEAVE A REPLY

Please enter your comment!
Please enter your name here