ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದಿಂದ ಬಾಬಿ ಚೆಮ್ಮಣೂರಿಗೆ ಗೌರವ ಅಭಿನಂದನೆ

ಹೊಸದಿಗಂತ ವರದಿ ಮಂಗಳೂರು: ಪ್ರೀತಿಯಿಂದ “ಬೋಚೆ” ಎಂದು ಕರೆಯಲ್ಪಡುವ ಡಾ.ಬಾಬಿ ಚೆಮ್ಮಣೂರು ಅವರನ್ನ ಕರ್ನಾಟಕ ವಿಧಾನಸಭೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದಿಂದ ಗೌರವಿಸಿ ಅಭಿನಂದಿಸಲಾಯಿತು. ವಿಧಾನಸಭೆಯ ಸಬಾಧ್ಯಕ್ಷರಾದ ಯು.ಟಿ.ಖಾದರ್ ನೇತೃತ್ವದಲ್ಲಿ ಬೋಚೆ ಅವರನ್ನು ಗೌರವಿಸಲಾಯಿತು. ವಿಶ್ವ ಶಾಂತಿಯ ಸಂದೇಶವನ್ನು ಹರಡುವ ಉದ್ದೇಶದಿಂದ ಬೋಚೆ ಅವರು 812 ಕಿಲೋಮೀಟರ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ,ಯುನಿಕ್ ವರ್ಲ್ಡ್ ರೆಕಾರ್ಡ್ ಹಾಗೂ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧಿಸಿದ್ದರು. 163 ವರ್ಷಗಳ ವಿಶ್ವಾಸಾರ್ಹ ಪರಂಪರೆಯನ್ನು ಹೊಂದಿರುವ ವಾಣಿಜ್ಯ ವ್ಯವಹಾರ ಗುಂಪಿನ ನಾಲ್ಕನೇ ತಲೆಮಾರಿನ … Continue reading ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದಿಂದ ಬಾಬಿ ಚೆಮ್ಮಣೂರಿಗೆ ಗೌರವ ಅಭಿನಂದನೆ