ಜುಲೈನಿಂದ ಕರ್ನಾಟಕ ವಿಧಾನಮಂಡಲ ಸಂಪೂರ್ಣ ಪೇಪರ್‌ಲೆಸ್: ಶಾಸಕರ ಕೈ ಸೇರಲಿವೆ ಬಯೋಮೆಟ್ರಿಕ್ ಐಪ್ಯಾಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಆಡಳಿತ ವ್ಯವಸ್ಥೆಯೂ ಆಧುನಿಕಗೊಳ್ಳುತ್ತಿರುವುದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕರ್ನಾಟಕ ವಿಧಾನಮಂಡಲದ ಡಿಜಿಟಲೀಕರಣ. ಮುಂಬರುವ ಜುಲೈ ತಿಂಗಳ ಮಾನ್ಸೂನ್ ಅಧಿವೇಶನದಿಂದ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸಂಪೂರ್ಣವಾಗಿ ಕಾಗದ ರಹಿತ (ಪೇಪರ್‌ಲೆಸ್) ಆಡಳಿತ ವ್ಯವಸ್ಥೆಗೆ ತೆರೆದುಕೊಳ್ಳುತ್ತಿವೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (NeVA) ಯೋಜನೆಯಡಿ ಸಜ್ಜಾಗುತ್ತಿರುವ ಈ ಹೊಸ ವ್ಯವಸ್ಥೆಯಿಂದಾಗಿ, ಇನ್ಮುಂದೆ ಶಾಸಕರು ಸದನದಲ್ಲಿ ದೊಡ್ಡ ದೊಡ್ಡ ಕಾಗದದ ಕಟ್ಟುಗಳನ್ನು ಹೊತ್ತು ತರುವ ಅಗತ್ಯವಿರುವುದಿಲ್ಲ. ಬದಲಾಗಿ, … Continue reading ಜುಲೈನಿಂದ ಕರ್ನಾಟಕ ವಿಧಾನಮಂಡಲ ಸಂಪೂರ್ಣ ಪೇಪರ್‌ಲೆಸ್: ಶಾಸಕರ ಕೈ ಸೇರಲಿವೆ ಬಯೋಮೆಟ್ರಿಕ್ ಐಪ್ಯಾಡ್!