ಆನೆ ಶಿಬಿರದ ದುರಂತಕ್ಕೆ ಅರಣ್ಯಾಧಿಕಾರಿಗಳು-ಸಿಬ್ಬಂದಿ ಹೊಣೆ: ಕರ್ನಾಟಕ ಕಾವಲುಪಡೆ
ಹೊಸದಿಗಂತ ವರದಿ ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ನಡೆದ ಘಟನೆಗೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳೇ ಹೊಣೆಗಾರರಾಗಿದ್ದು ಅವರ ಮೇಲೆ ಸೂಕ್ತ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ ಕೃಷ್ಣ ಒತ್ತಾಯಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ತುಂಬಾ ದುಃಖಕರ ವಿಚಾರ. ಪ್ರವಾಸಿಗರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರಲ್ಲದೆ, ಪ್ರವಾಸಿಗರಿಂದ ಆನೆಗೆ ಸ್ನಾನ ಮಾಡಿಸುವುದು, ಆನೆಗೆ ಆಹಾರ ತಿನ್ನಿಸುವ … Continue reading ಆನೆ ಶಿಬಿರದ ದುರಂತಕ್ಕೆ ಅರಣ್ಯಾಧಿಕಾರಿಗಳು-ಸಿಬ್ಬಂದಿ ಹೊಣೆ: ಕರ್ನಾಟಕ ಕಾವಲುಪಡೆ
Copy and paste this URL into your WordPress site to embed
Copy and paste this code into your site to embed