ಕರ್ನಾಟಕದ ಪರಿಸರ ಬಿಕ್ಕಟ್ಟು: ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದ ನಟ ಚೇತನ್ ಅಹಿಂಸಾ
ಹೊ೦ಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಮೂರು ಪ್ರಮುಖ ಯೋಜನೆಗಳಿಂದ ಪರಿಸರಕ್ಕೆ ಭೀಕರ ಧಕ್ಕೆ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿ ನಟ ಚೇತನ್ ಅಹಿಂಸಾ ಮತ್ತು 29 ಪರಿಸರ ಕಾರ್ಯಕರ್ತರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪರಿಸರ ನಾಶಕ್ಕೆ ಕಾರಣವಾಗಲಿರುವ ಯೋಜನೆಗಳು: ರಾಜ್ಯದ ಮೇಕೆದಾಟು ಯೋಜನೆ, ಬಿದಡಿ ಕೈಗಾರಿಕಾ ಕಾರಿಡಾರ್ ಮತ್ತು ಪಶ್ಚಿಮ ಘಟ್ಟಗಳ ಅರಣ್ಯ ನಾಶಕ್ಕೆ ಕಾರಣವಾಗುವ ಯೋಜನೆಗಳ ವಿರುದ್ಧ ಪತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕಾಂಗ್ರೆಸ್‌ನ ದ್ವಂದ್ವ ನಿಲುವಿಗೆ … Continue reading ಕರ್ನಾಟಕದ ಪರಿಸರ ಬಿಕ್ಕಟ್ಟು: ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದ ನಟ ಚೇತನ್ ಅಹಿಂಸಾ
Copy and paste this URL into your WordPress site to embed
Copy and paste this code into your site to embed