ಸಿಎಂ ವಿಜಯ್ ಅನುಮತಿ ಸಿಕ್ಕಿದ್ರೂ ‘ಕರುಪ್ಪು’ ಫಸ್ಟ್ ಶೋ ಕ್ಯಾನ್ಸಲ್: ಬೇಜಾರ್ ಮಾಡ್ಕೊಂಡ ಫ್ಯಾನ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಲಿವುಡ್ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದ ‘ಕರುಪ್ಪು’ ಸಿನಿಮಾ ಬಿಡುಗಡೆಯ ದಿನವೇ ಗೊಂದಲಕ್ಕೆ ಕಾರಣವಾಗಿದೆ. ಸೂರ್ಯ ಮತ್ತು ತ್ರಿಶಾ ಜೋಡಿಯ ಈ ಬಹುನಿರೀಕ್ಷಿತ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬೆಳಿಗ್ಗೆ 9 ಗಂಟೆಯ ವಿಶೇಷ ಪ್ರದರ್ಶನಗಳನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಮೊದಲ ದಿನದ ಮೊದಲ ಶೋ ನೋಡಲು ಅನೇಕ ಅಭಿಮಾನಿಗಳು ಮುಂಜಾನೆಯೇ ಚಿತ್ರಮಂದಿರಗಳ ಮುಂದೆ ಸೇರಿದ್ದರು. ಇದೇ ವೇಳೆ … Continue reading ಸಿಎಂ ವಿಜಯ್ ಅನುಮತಿ ಸಿಕ್ಕಿದ್ರೂ ‘ಕರುಪ್ಪು’ ಫಸ್ಟ್ ಶೋ ಕ್ಯಾನ್ಸಲ್: ಬೇಜಾರ್ ಮಾಡ್ಕೊಂಡ ಫ್ಯಾನ್ಸ್
Copy and paste this URL into your WordPress site to embed
Copy and paste this code into your site to embed