ಕಾಶಿ ವಿಶ್ವನಾಥ ದೇಗುಲದ ಆವರಣಕ್ಕೆ ಶೀಘ್ರದಲ್ಲೇ ಜರ್ಮನ್ ಹ್ಯಾಂಗರ್ ಹೊದಿಕೆ, ಬಿಸಿಲ ತಾಪದಿಂದ ಮುಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶಿ ದೇಗುಲದಲ್ಲಿ ನಿತ್ಯವೂ ಸಾವಿರಾರು ಭಕ್ತರು ಬಂದು, ಕಾಶಿ ವಿಶ್ವನಾಥನ ದರುಶನ ಪಡೆಯುತ್ತಾರೆ.
ಜನಸಂದಣಿ ಹೆಚ್ಚಿರುವ ಕಾರಣ ಬಿಸಿಲಿನ ಬೇಗೆಗೆ ನಿಂತು ಕಾಯುವ ಜನ ಹೈರಾಣಾಗುತ್ತಾರೆ. ಇದೇ ಕಾರಣದಿಂದಾಗಿ, ದೇಗುಕದ ಆವರಣ ಹಾಗೂ ಮುಂಭಾಗದಲ್ಲಿ ಜರ್ಮನ್ ಹ್ಯಾಂಗರ್ ಅಳವಡಿಸಲಾಗುತ್ತಿದೆ.

Kashi Vishwanath temple donations see a 15-fold jump in May | Varanasi News  - Times of India ಬಿಸಿಲು, ಮಳೆ, ಜೋರು ಗಾಳಿಯಿಂದ ಜನರು ಹೈರಾಣಾಗಿದ್ದು, ಅವರನ್ನು ಇದರಿಂದ ರಕ್ಷಿಸಲು ಜರ್ಮನ್ ಹ್ಯಾಂಗರ್ ಅಳವಡಿಸಲಾಗುತ್ತಿದೆ. ಜರ್ಮನ್ ಹ್ಯಾಂಗರ್ ಎಂದರೆ ದೊಡ್ಡ ಸಮಾರಂಭಗಳು, ಮದುವೆಗಳು, ಚುನಾವಣಾ ಪ್ರಚಾರದಲ್ಲಿ ನೀವು ಕಾಣುವ ಬೃಹತ್ ಗಾತ್ರದ ಟೆಂಟ್‌ಗಳಲ್ಲಿ ಹೆಚ್ಚಿನವು ಜರ್ಮನ್ ಹ್ಯಾಂಗರ್ ಆಗಿರುತ್ತವೆ.

CEPL - German Hanger On Rent | German Hanger Structureಕಾಶಿ ವಿಶ್ವನಾಥ ದೇಗುಲದಲ್ಲಿ ಜರ್ಮನ್ ಹ್ಯಾಂಗರ್ ಅಳವಡಿಕೆ ಬಗ್ಗೆ ತಿಳಿದ ಭಕ್ತರು ಮಂಡಳಿಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!