ಕತ್ರಿನಾ-ವಿಕ್ಕಿ ದೀಪಾವಳಿ ಸಂಭ್ರಮ: ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟ ವಿಹಾನ್, ಫೋಟೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಬಾಲಿವುಡ್‌ನ ಸ್ಟಾರ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಮುದ್ದಾದ ಮಗ ವಿಹಾನ್‌ನ ಮೊದಲ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಈ ದಂಪತಿ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. https://www.instagram.com/p/Dfeb2AhNz5o/?obrf=MTR2azJyamJsOWV0eQ== ವಿಶೇಷವೆಂದರೆ, ಪುಟ್ಟ ಕಂದ ವಿಹಾನ್ ನವೆಂಬರ್ 7 ರಂದು ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅದರ ಮರುದಿನವೇ ಈ ಸುಂದರ ಕೌಟುಂಬಿಕ ಫೋಟೋ ಹೊರಬಿದ್ದಿದೆ. ಹಳದಿ ಎಂಬ್ರಾಯ್ಡರಿ ಉಡುಪಿನಲ್ಲಿ … Continue reading ಕತ್ರಿನಾ-ವಿಕ್ಕಿ ದೀಪಾವಳಿ ಸಂಭ್ರಮ: ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟ ವಿಹಾನ್, ಫೋಟೋ ವೈರಲ್