ಕೌಟಿಲ್ಯನ ಕಣಜ: ಜಾಗ್ರತೆ! ಇಂತಹ ಗುಣದವರನ್ನು ಮನೆಗೆ ಕರೆದರೆ ನೆಮ್ಮದಿ ಮಾಯವಾಗಬಹುದು!
ಭಾರತೀಯ ಸಂಸ್ಕೃತಿಯಲ್ಲಿ ‘ಅತಿಥಿ ದೇವೋ ಭವ’ ಎಂಬ ಮಾತಿದೆ. ಆದರೆ, ಇಂದಿನ ಬದಲಾದ ಕಾಲಘಟ್ಟದಲ್ಲಿ ಪ್ರತಿಯೊಬ್ಬರನ್ನೂ ಮನೆಗೆ ಆಹ್ವಾನಿಸುವುದು ಅಷ್ಟು ಸಮಂಜಸವಲ್ಲ. ಕೆಲವು ವ್ಯಕ್ತಿಗಳ ನಕಾರಾತ್ಮಕ ಆಲೋಚನೆಗಳು ಅಥವಾ ನಡವಳಿಕೆಗಳು ನಿಮ್ಮ ಮನೆಯ ಪಾಸಿಟಿವ್ ಎನರ್ಜಿಯನ್ನು ಕುಂದಿಸಬಹುದು. ಜ್ಯೋತಿಷ್ಯ ಶಾಸ್ತ್ರ ಮತ್ತು ಜೀವನದ ಅನುಭವಗಳ ಪ್ರಕಾರ, ಈ ಕೆಳಗಿನ ಗುಣವಿರುವ ಜನರನ್ನು ಮನೆಗೆ ಆಹ್ವಾನಿಸುವ ಮುನ್ನ ಯೋಚಿಸುವುದು ಒಳಿತು: ಯಾವಾಗಲೂ ಕೆಟ್ಟದ್ದನ್ನೇ ಮಾತಾಡುವವರು ಅಥವಾ ನಿಮ್ಮ ಏಳಿಗೆಯನ್ನು ಕಂಡು ಒಳಗೊಳಗೆ ಹೊಟ್ಟೆಕಿಚ್ಚು ಪಡುವವರನ್ನು ಮನೆಗೆ ಸೇರಿಸದಿರುವುದು ಉತ್ತಮ. … Continue reading ಕೌಟಿಲ್ಯನ ಕಣಜ: ಜಾಗ್ರತೆ! ಇಂತಹ ಗುಣದವರನ್ನು ಮನೆಗೆ ಕರೆದರೆ ನೆಮ್ಮದಿ ಮಾಯವಾಗಬಹುದು!
Copy and paste this URL into your WordPress site to embed
Copy and paste this code into your site to embed