ಪಾಕ್ ಸ್ಪಿನ್ನರ್‌ಗೆ ಮಣೆ ಹಾಕಿದ ಕಾವ್ಯ ಮಾರನ್: ಸೋಶಿಯಲ್ ಮೀಡಿಯಾದಲ್ಲಿ ‘Boycott SRH’ ಟ್ರೆಂಡ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಲೋಕದಲ್ಲಿ ಸದಾ ಸದ್ದು ಮಾಡುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್, ಈಗ ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಲೀಗ್ ಹರಾಜಿನಲ್ಲಿ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ಭಾರತೀಯ ಮೂಲದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರರನ್ನು ಖರೀದಿಸುವುದಿಲ್ಲ ಎಂಬ ಅಲಿಖಿತ ನಿಯಮವನ್ನು ಬದಿಗೊತ್ತಿ, ಕಾವ್ಯ ಮಾರನ್ ಒಡೆತನದ ‘ಸನ್‌ರೈಸರ್ಸ್ ಲೀಡ್ಸ್’ ತಂಡ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಬರೋಬ್ಬರಿ 2.34 ಕೋಟಿ ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಹರಾಜಿನ … Continue reading ಪಾಕ್ ಸ್ಪಿನ್ನರ್‌ಗೆ ಮಣೆ ಹಾಕಿದ ಕಾವ್ಯ ಮಾರನ್: ಸೋಶಿಯಲ್ ಮೀಡಿಯಾದಲ್ಲಿ ‘Boycott SRH’ ಟ್ರೆಂಡ್!
Copy and paste this URL into your WordPress site to embed
Copy and paste this code into your site to embed