ಕಾವ್ಯಾ ಮಾರನ್ ತಂಡಕ್ಕೆ ಬಾಂಗ್ಲಾ ಸ್ಪಿನ್ನರ್ ಎಂಟ್ರಿ: ಸೋಷಿಯಲ್ ಮೀಡಿಯಾದಲ್ಲಿ ಶುರುವಾಯ್ತು ಭಾರೀ ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಆಫ್ರಿಕಾದ ಟಿ20 ಲೀಗ್ SA20 ಮುಂದಿನ ಆವೃತ್ತಿಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಆಟಗಾರರ ಆಯ್ಕೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಮಾಲೀಕರಾಗಿರುವ ಕಾವ್ಯಾ ಮಾರನ್, ತಮ್ಮ ಎಸ್‌ಎ20 ಫ್ರಾಂಚೈಸಿಗೆ ಬಾಂಗ್ಲಾದೇಶದ ಲೆಗ್ ಸ್ಪಿನ್ನರ್ ರಿಷದ್ ಹೊಸೈನ್ ಅವರನ್ನು ಸೇರಿಸಿಕೊಂಡಿದ್ದಾರೆ. ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಿಷದ್ ಹೊಸೈನ್‌ಗೆ ಅವಕಾಶ ನೀಡಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಹೊಸ ಆವೃತ್ತಿಗೂ ಮುನ್ನ … Continue reading ಕಾವ್ಯಾ ಮಾರನ್ ತಂಡಕ್ಕೆ ಬಾಂಗ್ಲಾ ಸ್ಪಿನ್ನರ್ ಎಂಟ್ರಿ: ಸೋಷಿಯಲ್ ಮೀಡಿಯಾದಲ್ಲಿ ಶುರುವಾಯ್ತು ಭಾರೀ ಚರ್ಚೆ