ಕೇದಾರನಾಥ ಯಾತ್ರೆಗೆ ತೆರೆ: ಮಹಾದೇವನ ದರುಶನ ಪಡೆದ 19.20 ಲಕ್ಷ ಭಕ್ತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಹಿಮಾಲಯದ ಮಡಿಲಲ್ಲಿರುವ ಪ್ರಸಿದ್ಧ ಕೇದಾರನಾಥ ಧಾಮದಲ್ಲಿ ಈ ವರ್ಷದ ಯಾತ್ರಾ ಋತುವಿಗೆ ತೆರೆ ಬಿದ್ದಿದೆ. ನವೆಂಬರ್ 11ರ ಬುಧವಾರ ಬೆಳಗ್ಗೆ 8.30ಕ್ಕೆ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ಈ ವರ್ಷ ದೇಶ-ವಿದೇಶಗಳಿಂದ 19.20 ಲಕ್ಷಕ್ಕೂ ಅಧಿಕ ಭಕ್ತರು ಕೇದಾರನಾಥನ ದರುಶನ ಪಡೆದಿದ್ದಾರೆ ಎಂದು ಬಿಕೆಟಿಸಿ ಅಧ್ಯಕ್ಷರು ತಿಳಿಸಿದ್ದಾರೆ. ಈ ಬಾರಿಯ ಯಾತ್ರೆಯಲ್ಲಿ ಸುಮಾರು 19.5 ಲಕ್ಷ ಭಕ್ತರು ಬಾಬಾ ಕೇದಾರನ ಆಶೀರ್ವಾದ ಪಡೆದಿದ್ದು, ಇದು ಹೊಸ ದಾಖಲೆಯಾಗಿದೆ. ಯಾತ್ರೆ ಸುಗಮವಾಗಿ … Continue reading ಕೇದಾರನಾಥ ಯಾತ್ರೆಗೆ ತೆರೆ: ಮಹಾದೇವನ ದರುಶನ ಪಡೆದ 19.20 ಲಕ್ಷ ಭಕ್ತರು