ಮ್ಯಾಗಿ ಬೇಯಿಸಿದ ನೀರು ಚೆಲ್ಲಿ ಬೇರೆ ನೀರನ್ನು ಹಾಕಿ, ಅಥವಾ ನೀರು ತೆಗೆದು ಡ್ರೈ ವಿಧಾನ ಅನುಸರಿಸಿ.
ಮ್ಯಾಗಿ ಮಾಡುವಾಗ ಮೊದಲಿಗೇ ಹೆಚ್ಚು ನೀರು ಹಾಕಿದ್ರೆ ಮ್ಯಾಗಿ ಅತಿಯಾಗಿ ಬೆಂದು ಹೋಗುತ್ತದೆ.
ಕಡಿಮೆ ನೀರು ಹಾಕಿ, ಸಣ್ಣ ಉರಿ ಮಾಡಿ, ಮುಚ್ಚಿ ಬೇಯಿಸುವುದು ಸೂಕ್ತ ವಿಧಾನ.
ಮ್ಯಾಗಿ ರುಚಿ ಹೆಚ್ಚಾಗಲು ಮ್ಯಾಗಿ ಮಸಲಾ ಪೌಡರ್ ಕೂಡ ಸೇರಿಸಿ.