BREAKFAST | ಕೆಂಪಕ್ಕಿ ದೋಸೆ ರುಚಿ ಸೂಪರ್, ಒಂದು ಬಾರಿ ಟ್ರೈ ಮಾಡಿ ನೋಡಿ..

ಸಾಮಾಗ್ರಿಗಳು
ಕೆಂಪಕ್ಕಿ
ಉದ್ದಿನಬೇಳೆ
ಕಡ್ಲೆಬೇಳೆ

ಮಾಡುವ ವಿಧಾನ
ಈ ಮೂರು ಪದಾರ್ಥಗಳನ್ನು ಮಧ್ಯಾಹ್ನ ನೆನೆಸಿ, ರಾತ್ರಿ ರುಬ್ಬಿ.
ಇದಕ್ಕೆ ಉಪ್ಪು ಹಾಗೂ ಸೋಡಾ ಹಾಕಿ ಮುಚ್ಚಿಡಿ
ಬೆಳಗ್ಗೆ ಕಾದ ಹೆಂಚಿನ ಮೇಲೆ ಹಾಕಿ ಬಿಸಿ ಬಿಸಿ ದೋಸೆ ತಿನ್ನಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!