ಮಮ್ಮುಟ್ಟಿ ಬಳಿ ಕ್ಷಮೆ ಕೇಳಿದ ಕೇರಳ ಸಿಎಂ ಪಿಣರಾಯಿ ವಿಜಯನ್: ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಪಿಣರಾಯಿ ವಿಜಯನ್ ಅವರು ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ವಯನಾಡಿನಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡವರಿಗಾಗಿ ನಿರ್ಮಿಸಲಾದ ಪುನರ್ವಸತಿ ಪ್ರದೇಶಕ್ಕೆ ಮಮ್ಮುಟ್ಟಿ ಭೇಟಿ ನೀಡಿದ ಬಳಿಕ ಈ ವಿವಾದ ಹುಟ್ಟಿಕೊಂಡಿತ್ತು. ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದ ಮಮ್ಮುಟ್ಟಿ, ಯಾವುದೇ ಪ್ರಚಾರವಿಲ್ಲದೆ ಸರಳವಾಗಿ ವಯನಾಡಿನ ಪುನರ್ವಸತಿ ಪ್ರದೇಶವನ್ನು ಭೇಟಿ ಮಾಡಿದ್ದರು. ಆದರೆ ಅವರ ಜೊತೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ರಫೀಕ್ ಕಾಣಿಸಿಕೊಂಡಿದ್ದು ಕೆಲವರ ಗಮನ … Continue reading ಮಮ್ಮುಟ್ಟಿ ಬಳಿ ಕ್ಷಮೆ ಕೇಳಿದ ಕೇರಳ ಸಿಎಂ ಪಿಣರಾಯಿ ವಿಜಯನ್: ಕಾರಣ ಏನು?