ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣದ ಮೇಲೆ ಕೇರಳ ಕಣ್ಣು: ರಾಜ್ಯಾದ್ಯಂತ ದಿಢೀರ್ ತಪಾಸಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣವಾಗುತ್ತಿದೆಯೇ? ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆಯೇ?, ಎಂಜಿನ್‌ಗಳಿಗೆ ಹಾನಿಯಾಗುತ್ತಿದೆಯೇ? ಇಂತಹ ಪ್ರಶ್ನೆಗಳ ನಡುವೆಯೇ ಕೇರಳ ಸರ್ಕಾರ ಇಂಧನ ಗುಣಮಟ್ಟದ ಪರಿಶೀಲನೆಗೆ ಮುಂದಾಗಿದೆ. ರಾಜ್ಯದಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿ, ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಆದೇಶಿಸಿದೆ. ಶೇ.20 ಮಿತಿ ಮೀರಿದೆಯೇ ಎಂಬ ಪರಿಶೀಲನೆ ಕಾನೂನುಬದ್ಧವಾಗಿ ನಿಗದಿಪಡಿಸಿರುವ ಶೇ.20ರ ಎಥೆನಾಲ್ ಮಿತಿಯನ್ನು ಪೆಟ್ರೋಲ್‌ನಲ್ಲಿ ಮೀರುತ್ತಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುವುದು ಈ ಕಾರ್ಯಾಚರಣೆಯ ಉದ್ದೇಶ. ಕೊಚ್ಚಿ ಸೇರಿದಂತೆ ವಿವಿಧ … Continue reading ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣದ ಮೇಲೆ ಕೇರಳ ಕಣ್ಣು: ರಾಜ್ಯಾದ್ಯಂತ ದಿಢೀರ್ ತಪಾಸಣೆ