‘ಕೇರಳ’ ಇನ್ಮುಂದೆ ಅಧಿಕೃತವಾಗಿ ‘ಕೇರಳಂ’: ಹೆಸರು ಬದಲಾವಣೆ ಬಿಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
ಹೊಸದಿಗಂತ ಡಿಜಿಟಲ್ ಡೆಸ್ಕ್: ನೆರೆರಾಜ್ಯವಾದ ‘ಕೇರಳ’ದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವ ಮಹತ್ವದ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಕೇರಳ ರಾಜ್ಯದ ದಶಕಗಳ ಕಾಲದ ಕನಸು ನನಸಾಗಿದ್ದು, ಈ ವಿಧೇಯಕವು ಈಗ ಅಧಿಕೃತವಾಗಿ ದೇಶದಲ್ಲಿ ಕಾನೂನಾಗಿ ಜಾರಿಗೆ ಬಂದಿದೆ. ಕಳೆದ ಮಂಗಳವಾರವಷ್ಟೇ ಲೋಕಸಭೆಯಲ್ಲಿ ‘ಕೇರಳ (ವಿಧೇಯಕ 2026’ ಅಂಗೀಕಾರಗೊಂಡಿತ್ತು. ಅದರ ಮರುದಿನವೇ ರಾಜ್ಯಸಭೆಯೂ ಸಹ ಈ ವಿಧೇಯಕಕ್ಕೆ ತನ್ನ ಒಪ್ಪಿಗೆಯ ಮುದ್ರೆ ಒತ್ತಿತ್ತು. ಈ ವಿಧೇಯಕದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ … Continue reading ‘ಕೇರಳ’ ಇನ್ಮುಂದೆ ಅಧಿಕೃತವಾಗಿ ‘ಕೇರಳಂ’: ಹೆಸರು ಬದಲಾವಣೆ ಬಿಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
Copy and paste this URL into your WordPress site to embed
Copy and paste this code into your site to embed