ಮಹಿಳೆಯರ ಸುರಕ್ಷತೆಗೆ ಕೇರಳ ಸಾರಿಗೆ ಸಂಸ್ಥೆಯ ಮಹತ್ವದ ಹೆಜ್ಜೆ: ಪ್ರಮುಖ ಮಾರ್ಗಗಳಲ್ಲಿ ರಾತ್ರಿ ಒಡಲಿದೆ ‘ಪಿಂಕ್ ಬಸ್’!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳೆಯರ ಸುರಕ್ಷಿತ ರಾತ್ರಿ ಸಂಚಾರಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಪ್ರಮುಖ ಮಾರ್ಗಗಳಲ್ಲಿ ವಿಶೇಷ ‘ಪಿಂಕ್ ನೈಟ್ ಬಸ್’ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಮಹಿಳೆಯರು ರಾತ್ರಿ ವೇಳೆಯಲ್ಲಿಯೂ ಸುರಕ್ಷಿತವಾಗಿ ಸಾರ್ವಜನಿಕ ಸಾರಿಗೆ ಬಳಸುವಂತೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ವಿಶೇಷ ಸೇವೆಗೆ ಇಂದು ತಿರುವನಂತಪುರಂ ಸೆಂಟ್ರಲ್ ಡಿಪೋದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ. ರಾಜ್ಯ ಸಾರಿಗೆ ಸಚಿವ ಸಿ.ಪಿ. … Continue reading ಮಹಿಳೆಯರ ಸುರಕ್ಷತೆಗೆ ಕೇರಳ ಸಾರಿಗೆ ಸಂಸ್ಥೆಯ ಮಹತ್ವದ ಹೆಜ್ಜೆ: ಪ್ರಮುಖ ಮಾರ್ಗಗಳಲ್ಲಿ ರಾತ್ರಿ ಒಡಲಿದೆ ‘ಪಿಂಕ್ ಬಸ್’!
Copy and paste this URL into your WordPress site to embed
Copy and paste this code into your site to embed