ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ: 10 ತಿಂಗಳ ಕಂದಮ್ಮನಿಂದ 5 ಮಕ್ಕಳಿಗೆ ಜೀವದಾನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಪಘಾತದಲ್ಲಿ ಮೃತಪಟ್ಟ ಪುಟ್ಟ ಮಗುವಿನ ಅಂಗಾಂಗ ದಾನದಿಂದ ಐದು ಮಕ್ಕಳಿಗೆ ಜೀವದಾನ ಸಿಕ್ಕ ಘಟನೆ ಕೇರಳದಲ್ಲಿ ನಡೆದಿದೆ. ಅರುಣ್ ಮತ್ತು ಶೆರಿನ್ ದಂಪತಿಯ 10 ತಿಂಗಳ ಮಗಳು ಅಲಿನ್ ಶೆರಿನ್ ಅಬ್ರಹಾಂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು. ದುಃಖದ ನಡುವೆಯೂ ಪೋಷಕರು ತಾಳ್ಮೆ ತೋರಿಸಿ, ಆಕೆಯ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಫೆಬ್ರವರಿ 5ರಂದು ಕೊಟ್ಟಾಯಂದಿಂದ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಗು ತೀವ್ರವಾಗಿ ಗಾಯಗೊಂಡಿತ್ತು. ಮೊದಲಿಗೆ ಸ್ಥಳೀಯ … Continue reading ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ: 10 ತಿಂಗಳ ಕಂದಮ್ಮನಿಂದ 5 ಮಕ್ಕಳಿಗೆ ಜೀವದಾನ
Copy and paste this URL into your WordPress site to embed
Copy and paste this code into your site to embed