CINE | ‘ಖಳನಾಯಕ್ ರಿಟರ್ನ್ಸ್’ ಟೀಸರ್ ಔಟ್: ಮತ್ತೆ ರಗಡ್ ಅವತಾರದಲ್ಲಿ ಸಂಜಯ್ ದತ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಕ್ಲಾಸಿಕ್ ಹಿಟ್ ಚಿತ್ರ ‘ಖಳನಾಯಕ್’ ಈಗ ಹೊಸ ರೂಪದಲ್ಲಿ ಮರಳಿ ಬರುತ್ತಿದ್ದು, ‘ಖಳನಾಯಕ್ ರಿಟರ್ನ್ಸ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಶುಕ್ರವಾರ ಅನಾವರಣಗೊಂಡಿದ್ದು, ಸಂಜಯ್ ದತ್ ಅವರ ಭರ್ಜರಿ ಮಾಸ್ ಲುಕ್ ಅಭಿಮಾನಿಗಳಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಟೀಸರ್‌ನಲ್ಲಿ ಸಂಜಯ್ ದತ್ ತೀಕ್ಷ್ಣ ಕಣ್ಣುಗಳು, ಗಂಭೀರ ಮುಖಭಾವ ಮತ್ತು ಆಕ್ರಮಣಕಾರಿ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. 1993ರ ಮೂಲ ಸಿನಿಮಾದಲ್ಲಿ ಜನಪ್ರಿಯವಾದ ‘ಬಲ್ಲು’ ಪಾತ್ರದ ನೆನಪುಗಳನ್ನು ಈ ಲುಕ್ ಮತ್ತೆ ಜೀವಂತಗೊಳಿಸಿದೆ. ಹಿನ್ನೆಲೆ … Continue reading CINE | ‘ಖಳನಾಯಕ್ ರಿಟರ್ನ್ಸ್’ ಟೀಸರ್ ಔಟ್: ಮತ್ತೆ ರಗಡ್ ಅವತಾರದಲ್ಲಿ ಸಂಜಯ್ ದತ್