ಖಮೇನಿ ಸಾವಿನ ಘೋಷಣೆ: ಇರಾನ್ ಉತ್ತರಾಧಿಕಾರಿ ಯಾರು? ಲಿಸ್ಟ್ ನಲ್ಲಿ ಯಾರಿದ್ದಾರೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಇಸ್ರೇಲ್–ಅಮೆರಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಹಿನ್ನೆಲೆ, ಇರಾನ್‌ನಲ್ಲಿ ಮುಂದಿನ ನಾಯಕತ್ವದ ಕುರಿತು ಚರ್ಚೆ ತೀವ್ರಗೊಂಡಿದೆ. ಈ ಕುರಿತು ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲದಿದ್ದರೂ, ರಾಜಕೀಯ ವಲಯದಲ್ಲಿ ಹಲವು ಹೆಸರುಗಳು ಮುಂದಕ್ಕೆ ಬರುತ್ತಿವೆ. ಸಂಭಾವ್ಯ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಖಮೇನಿಯವರ ಪುತ್ರ ಮೊಜ್ತಬಾ ಖಮೇನಿ ಪ್ರಮುಖರಾಗಿದ್ದಾರೆ. ಇಸ್ಲಾಮಿಕ್ ಕ್ರಾಂತಿ ರಕ್ಷಣಾ ಪಡೆಯೊಂದಿಗೆ ಅವರಿಗಿರುವ ನಿಕಟ ಸಂಪರ್ಕ ಗಮನಸೆಳೆದಿದೆ. ತಜ್ಞರ ಸಭೆಯ ಉಪಾಧ್ಯಕ್ಷ … Continue reading ಖಮೇನಿ ಸಾವಿನ ಘೋಷಣೆ: ಇರಾನ್ ಉತ್ತರಾಧಿಕಾರಿ ಯಾರು? ಲಿಸ್ಟ್ ನಲ್ಲಿ ಯಾರಿದ್ದಾರೆ?
Copy and paste this URL into your WordPress site to embed
Copy and paste this code into your site to embed