ಹಿರೇಹಳ್ಳಿ ಕೆರೆಗೆ ಖಂಡ್ರೆ ದಿಢೀರ್ ಭೇಟಿ: ಅರ್ಧ ಕೆರೆ ಒತ್ತುವರಿ ತೆರವಿಗೆ ಖಡಕ್ ಆದೇಶ

ಹೊಸದಿಗಂತ ವರದಿ ತುಮಕೂರು : ತುಮಕೂರು ತಾಲೂಕು ಹಿರೇಹಳ್ಳಿ ಕೆರೆಗೆ ಇಂದು ಹಠಾತ್ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ 18 ಎಕರೆ ಕೆರೆಯಲ್ಲಿ ಅರ್ಧದಷ್ಟು ಒತ್ತುವರಿಯಾಗಿದ್ದು ಕೂಡಲೇ ತೆರವಿಗೆ ಕ್ರಮ ವಹಿಸುವಂತೆ ಸಿಇಓಗೆ ಆದೇಶ ನೀಡಿದ್ದಾರೆ. ತುಮಕೂರು ಸಿದ್ದಗಂಗಾ ಮಠದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿ ಹಿರೇಹಳ್ಳಿ ಪಂಚಾಯತಿಗೆ ದೀಢೀರ್ ಭೇಟಿ ನೀಡಿದ ಸಚಿವರಿಗೆ ಗ್ರಾಮಸ್ಥರು ಕೆರೆಯ ಬಗ್ಗೆ ತಿಳಿಸಿದಾಗ, ಕೆರೆ ಅಂಗಳಕ್ಕೆ ಖುದ್ದು ತೆರಳಿ ಪರಿಶೀಲಿಸಿದ … Continue reading ಹಿರೇಹಳ್ಳಿ ಕೆರೆಗೆ ಖಂಡ್ರೆ ದಿಢೀರ್ ಭೇಟಿ: ಅರ್ಧ ಕೆರೆ ಒತ್ತುವರಿ ತೆರವಿಗೆ ಖಡಕ್ ಆದೇಶ