ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮತ್ತೆ ಬರ‍್ತಿದೆ ರಿಯಾಲಿಟಿ ಶೋ ಖತರೋಂಕಿ ಖಿಲಾಡಿ.. ಈ ಬಾರಿ ಬರುವ ಸೆಲೆಬ್ರಿಟಿಗಳ ಲಿಸ್ಟ್ ಇಲ್ಲಿದೆ..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಖತರೋಂಕಿ ಖಿಲಾಡಿ ಶೋ ಮತ್ತೆ ಬರಲಿದೆ. ಪ್ರತಿ ಬಾರಿಯೂ ಯಾವೆಲ್ಲಾ ಕಂಟೆಸ್ಟೆಂಟ್ಸ್ ಬರುತ್ತಾರೆ ಎನ್ನುವ ಕ್ಯೂರಿಯಾಸಿಟಿ ಇದ್ದೇ ಇರುತ್ತದೆ. ಇದೀಗ ಖತರೋಂಕಿ ಖಿಲಾಡಿ ಸೀಸನ್-11ನ ಕಂಟೆಸ್ಟೆಂಟ್ಸ್ ಯಾರು ಅನ್ನೋದು ರಿವೀಲ್ ಆಗಿದೆ. ಆದರೆ ಸೆಲೆಬ್ರಿಟೀಸ್ ಲಿಸ್ಟ್ ಇಲ್ಲಿದೆ ನೋಡಿ..

 • ಬಿಗ್‌ಬಾಸ್ ಖ್ಯಾತಿಯ ಸಿಂಗರ್ ‘ರಾಹುಲ್ ವೈದ್ಯ’
 • ಯೆ ಹೇ ಮೊಹಬತೇ ಖ್ಯಾತಿಯಾ ‘ದಿವ್ಯಾಂಕ ತ್ರಿಪಾಟಿ ದಹಿಯಾ’
 • ಬಿಗ್‌ಬಾಸ್ ಖ್ಯಾತಿಯ ‘ನಿಕ್ಕಿ ತಂಬೋಲಿ’
 • ರೋಡೀಸ್,ಏಸ್ ಆಫ್ ಸ್ಪೇಸ್ ಹಾಗೂ ಸ್ಪಿಲ್ಟ್ಸ್‌ವಿಲ್ಲಾ ಖ್ಯಾತಿಯ ‘ವರುಣ್ ಸೂದ್’
 • ಬಾಲಿವುಡ್‌ನ ‘ಅರ್ಜುನ್ ಬಿಜ್ಲಾನಿ’
 • ಹಿಂದಿ ಸೀರಿಯಲ್ ನಟಿ ‘ಅನುಷ್ಕಾ ಸೇನ್’
 • ಸ್ಪ್ಲಿಟ್ಸ್‌ವಿಲ್ಲಾ ಹಾಗೂ ಧಾರಾವಾಹಿ ನಟಿ ‘ಸನಾ ಸಯ್ಯದ್’
 • ಬಿಗ್‌ಬಾಸ್ ಹಾಗೂ ಸರ್ವವೈರ್ ಖ್ಯಾತಿಯ ‘ಅಭಿನವ್ ಶುಕ್ಲಾ’
 • ಬಿಗ್‌ಬಾಸ್ ಖ್ಯಾತಿಯ’ ಮೆಹೆಕ್ ಚಾಹಲ್’
 • ಧಾರಾವಾಹಿ ನಟ ‘ವಿಶಾಲ್ ಆದಿತ್ಯ’
 • ಬಾಲಿವುಡ್ ಪೆಪ್ಪೆ ನಂಬರ್‌ಗಳಲ್ಲಿ ಅಭಿನಯಿಸಿರುವ’ ಆಸ್ತಾ ಗಿಲ್’
 • ಮಿಲೇ ಜಬ್ ಹಮ್ ತುಮ್,ಇಸ್ ಪ್ಯಾರ್ ಕೊ ಕ್ಯಾ ನಾಮ್ ದೂ ಖ್ಯಾತಿಯ ‘ಸನಾಯ ಇರಾನಿ’

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss