ವಿಡಿಯೊ| ಮೈಜುಮ್ಮೆನಿಸೋ ಮಲ್ಲಕಂಬಕ್ಕೀಗ ಕ್ರೀಡಾಕೂಟಗಳಲ್ಲಿ ಅಗ್ರಸ್ಥಾನ

0
106

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಸೀ ಆಟ ಮಲ್ಲಕಂಬಕ್ಕೀಗ ಕ್ರೀಡಾಕೂಟಗಳಲ್ಲಿ ಅಗ್ರಸ್ಥಾನ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ, ಕರ್ನಾಟಕದ ಕ್ರೀಡಾಪಟುಗಳು ಮೈ ಜುಮ್ಮೆನಿಸುವ ಹಾಗೆ ಪ್ರದರ್ಶನ ನೀಡುತ್ತಿದ್ದಾರೆ. ಇತರೆ ರಾಜ್ಯದವರಿಗೆ ಕರ್ನಾಟಕದ ತಂಡ ಟಫ್‌ ಕಾಂಪಿಟೇಷನ್‌ ಆಗಿದೆ. ಈ ಬಗ್ಗೆ ಕೋಚ್‌ ಹೇಳೋದೇನು..? ನೀವೇ ನೋಡಿ.

 

LEAVE A REPLY

Please enter your comment!
Please enter your name here