spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೊಡ್ಮನೆ ಮಂದಿಗೆ ಸಿಕ್ತು ಕಿಚ್ಚ ಸುದೀಪ್ ಕೈ ರುಚಿಯ ಅಡುಗೆ: ದಿವ್ಯಾ ಉರುಡುಗಾಗೆ ಸುದೀಪ್ ಬರೆದ ಲೆಟರ್ ನಲ್ಲಿ ಏನಿತ್ತು ಗೊತ್ತಾ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಗ್ ಬಾಸ್ ಸೀಸನ್ 8ರ ಗ್ರಾಂಡ್ ಫಿನಾಲೆಗೆ ಕೇವಲ 6 ದಿನ ಬಾಕಿ ಇರುವ ಹಿನ್ನೆಲೆ ಮನೆಯ ಸದಸ್ಯರಿಗೆ ಬಿಗ್ ಬಾಸ್ ಯಾವುದಾದರೊಂದು ಆಸೆಯನ್ನು ಪೂರೈಸುವ ಭರವಸೆ ನೀಡಿದ್ದರು. ಇದರ ಅನುಸಾರ ದಿವ್ಯಾ ಉರುಡುಗ ಸುದೀಪ್ ಸರ್ ಮಾಡಿರುವ ಅಡುಗೆಯನ್ನು ಮನೆ ಮಂದಿಗೆ ಕಳುಹಿಸಿ ಎಂದು ಕೇಳಿದ್ದರು.
ಇದಕ್ಕೆ ಸುದೀಪ್ ಅವರು ಅಸ್ತು ಎಂದಿದ್ದು, ತಮ್ಮ ಕೈಯಾರೆ ತಾವೆ ಅಡುಗೆ ಮಾಡಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಕಳುಹಿಸಿ ಕೊಟ್ಟಿದ್ದಾರೆ ಜೊತೆಗೆ ಎಲ್ಲರಿಗೂ ಪುಟ್ಟ ಸಂದೇಶ ಕೊಟ್ಟಿದ್ದು, ಮನೆ ಮಂದಿಯೆಲ್ಲಾ ಫುಲ್ ಖುಷ್ ಆಗಿದ್ದಾರೆ.
ಬೇಡಿಕೆ ಇಟ್ಟಿದ್ದ ದಿವ್ಯಾ ಉರುಡುಗ’ಗೆ ಸುದೀಪ್ ಒಂದು ಪತ್ರ ಬರೆದಿದ್ದು, ‘ಡಿಯು ಅವರೆ ಕೇಳಿದ್ರಿ ನೀವು ಊಟ, ಪ್ರೀತಿಯಿಂದ ತಿನ್ನುತ್ತ ಸ್ವಲ್ಪ ಹೊತ್ತಾದರೂ ಬಿಡಿ ಅರವಿಂದ್ ಮೇಲಿನ ನೋಟ’ ಎಂದು ಕಿಚ್ಚ ಬರೆದು ಕಳುಹಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss