spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾಳೆಯಿಂದ ಚಿತ್ರಮಂದಿರಗಳಲ್ಲಿ ಕಿಚ್ಚನ ಆರ್ಭಟ ಶುರು: ಅಭಿಮಾನಿಗಳ ಪ್ರೀತಿಗೆ ಸುದೀಪ ಫಿದಾ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಟ ಕಿಚ್ಚ ಸುದೀಪ ನಟಿಸಿರುವ ಕೋಟಿಗೊಬ್ಬ 3 ಚಿತ್ರ ನಾಳೆ ತೆರೆ ಮೇಲೆ ಬರಲಿದ್ದು, ಬಹುದಿನಗಳ ನಂತರ ಚಿತ್ರಮಂದಿರಗಳಲ್ಲಿ ಭರ್ಜರಿ ಶಿಳ್ಳೆ, ಚಪ್ಪಾಳೆ ಶಬ್ದ ಕೇಳುವ ನಿರೀಕ್ಷೆ ಇದೆ.
ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಅವರು, ನನಗೆ ಕಳುಹಿಸಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಸಾಕಷ್ಟು ವಿಡಿಯೋ ಗಳನ್ನು ನೋಡಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದೀರಿ. ಆನಂದಕ್ಕೆ ಪದಗಳೇ ಸಾಕಾಗುತ್ತಿಲ್ಲ. ಈ ರೀತಿಯ ಸ್ವಾಗತಕ್ಕೆ ಧನ್ಯವಾದ. ಮತ್ತೆ ಚಿತ್ರಮಂದಿರದೆಡೆಗೆ.. ಎಂದು ಬರೆದುಕೊಂಡಿದ್ದಾರೆ.
‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಶ್ರದ್ದಾ ದಾಸ್, ರವಿಶಂಕರ್, ಅಭಿರಾಮಿ ಮುಂತಾದ ಕಲಾವಿದರು ನಟಿಸಿದ್ದು, ಚಿತ್ರಕ್ಕೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss