ಸಾಮಾಗ್ರಿಗಳು
ಪ್ಯಾನ್ಕೇಕ್ ಮಿಕ್ಸ್
ನಟೇಲಾ
ಬಾಳೆಹಣ್ಣು
ಮಾಡುವ ವಿಧಾನ
ಪ್ಯಾನ್ಕೇಕ್ ಮಿಕ್ಸ್ಗೆ ನೀರು ಹಾಕಿ ದೋಸೆ ಹದಕ್ಕೆ ತನ್ನಿ
ನಾನ್ಸ್ಟಿಕ್ ಹಂಚಿಗೆ ದೋಸೆ ರೀತಿ ದಪ್ಪಗೆ ಪ್ಯಾನ್ ಕೇಕ್ ಹಾಕಿ
ಇದರ ಮೇಲೆ ನಟೇಲಾ ಹಾಕಿ
ಪಚ್ಚಬಾಳೆಹಣ್ಣುಗಳನ್ನು ಕತ್ತರಿಸಿ ಪಕ್ಕಕ್ಕೆ ಇಡಿ
ಇದೀಗ ಬಿಸಿಬಿಸಿ ಪ್ಯಾನ್ಕೇಕ್ ರೆಡಿ