CINE | ಫೋಟೊ ಲೀಕ್ ಮಾಡ್ಬೇಡಿ, ಸಿನಿಮಾ ಥ್ರಿಲ್ ಸಿಗೋದಿಲ್ಲ ಎಂದು ಮನವಿ ಮಾಡಿದ ʼಕಿಂಗ್ʼ ಡೈರೆಕ್ಟರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಪಠಾಣ್’ ಅಂತಹ ಯಶಸ್ವಿ ಚಿತ್ರಗಳ ನಂತರ ಜನಪ್ರಿಯ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರ ಮುಂದಿನ ಬಹು ನೀರೀಕ್ಷೆಯ ಸಿನಿಮಾ ‘ಕಿಂಗ್’. ಇದರಲ್ಲಿ ಶಾರುಖ್ ಖಾನ್ ನಾಯಕನಾಗಿ ನಟಿಸುತ್ತಿದ್ದು, ಅದೇ ರೀತಿ ದೀಪಿಕಾ ಪಡುಕೋಣೆ ಮತ್ತು ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಈ ಸಂಧರ್ಭದಲ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಈ ಬಗ್ಗೆ ನಿರ್ದೇಶಕ ಸಿದ್ದಾರ್ಥ್ ಆನಂದ್ ತೀವ್ರವಾಗಿ … Continue reading CINE | ಫೋಟೊ ಲೀಕ್ ಮಾಡ್ಬೇಡಿ, ಸಿನಿಮಾ ಥ್ರಿಲ್ ಸಿಗೋದಿಲ್ಲ ಎಂದು ಮನವಿ ಮಾಡಿದ ʼಕಿಂಗ್ʼ ಡೈರೆಕ್ಟರ್
Copy and paste this URL into your WordPress site to embed
Copy and paste this code into your site to embed