ಆರ್‌ಸಿಬಿ ‘ಆಲ್ ಟೈಮ್ ಇಲೆವೆನ್’ ಘೋಷಿಸಿದ ಕಿಂಗ್ ಕೊಹ್ಲಿ: ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿ, ತಂಡದ ಇತಿಹಾಸದಲ್ಲೇ ಅತ್ಯುತ್ತಮ ಎನ್ನಬಹುದಾದ ‘ಸಾರ್ವಕಾಲಿಕ ಶ್ರೇಷ್ಠ 11’ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ತಂಡದಲ್ಲಿ ಹಲವು ದಿಗ್ಗಜರ ಜೊತೆಗೆ ಇಬ್ಬರು ಕನ್ನಡಿಗರಿಗೂ ಸ್ಥಾನ ನೀಡಿರುವುದು ವಿಶೇಷ. ತಂಡದ ಆರಂಭಿಕರಾಗಿ ವಿರಾಟ್ ಕೊಹ್ಲಿ ಅವರು ‘ಯೂನಿವರ್ಸಲ್ ಬಾಸ್’ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಗೇಲ್ ಜೊತೆ ತಾವು ಕೂಡ ಇನ್ನಿಂಗ್ಸ್ ಆರಂಭಿಸುವುದಾಗಿ ತಿಳಿಸಿದ್ದಾರೆ. ಮೂರನೇ … Continue reading ಆರ್‌ಸಿಬಿ ‘ಆಲ್ ಟೈಮ್ ಇಲೆವೆನ್’ ಘೋಷಿಸಿದ ಕಿಂಗ್ ಕೊಹ್ಲಿ: ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ!
Copy and paste this URL into your WordPress site to embed
Copy and paste this code into your site to embed