ರಾಜ-ರಾಣಿ ಲುಕ್: ವಿಜಯ್–ರಶ್ಮಿಕಾ ಮದುವೆ ಉಡುಗೆ ಡಿಸೈನ್ ಮಾಡಿದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವೈಭವಮಯ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಮದುವೆ ಸಂದರ್ಭದಲ್ಲಿ ಇಬ್ಬರೂ ಧರಿಸಿದ್ದ ಉಡುಗೆಗಳು ವಿಶೇಷ ಗಮನ ಸೆಳೆದಿದ್ದು, ಡಿವೈನ್ ಲುಕ್ ಹೊಂದಿವೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಈ ಅದ್ದೂರಿ ವಸ್ತ್ರಗಳನ್ನು ಖ್ಯಾತ ಫ್ಯಾಷನ್ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸ ಮಾಡಿದ್ದಾರೆ. ಅನಾಮಿಕಾ ಖನ್ನಾ ಭಾರತೀಯ ಫ್ಯಾಷನ್ ಲೋಕದ ಪ್ರಮುಖ ಹೆಸರಾಗಿದ್ದಾರೆ. ಅವರ ವಿನ್ಯಾಸಗಳನ್ನು ಶಕಿರಾ, ಜೆನಿಫರ್ ಲೋಪೆಜ್, … Continue reading ರಾಜ-ರಾಣಿ ಲುಕ್: ವಿಜಯ್–ರಶ್ಮಿಕಾ ಮದುವೆ ಉಡುಗೆ ಡಿಸೈನ್ ಮಾಡಿದ್ಯಾರು?