Kitchen Tips | ದೋಸೆ ಹಾಕೋ ಮುಂಚೆ ಬಿಸಿ ತವಾದ ಮೇಲೆ ನೀರು ಸಿಂಪಡಿಸೋದು ಯಾಕೆ? ಇದರ ಹಿಂದಿದೆ ಸೀಕ್ರೆಟ್

ಮನೆಯ ಅಡುಗೆಮನೆಯಲ್ಲೇ ಆಗಲಿ, ಹೋಟೆಲ್‌ ಅಂಗಳದಲ್ಲೇ ಆಗಲಿ ದೋಸೆ ಮಾಡುವ ದೃಶ್ಯ ಎಲ್ಲರ ಗಮನ ಸೆಳೆಯೋದು ಸಾಮಾನ್ಯ. ದೊಡ್ಡ ತವೆಯನ್ನು ಬಿಸಿ ಮಾಡಿ, ಅದರ ಮೇಲೆ ನೀರು ಸಿಂಪಡಿಸಿದಾಗ ಕೇಳಿಸುವ “ಚ್ಛ್” ಎಂಬ ಶಬ್ದವೇ ದೋಸೆ ಸಿದ್ಧವಾಗುತ್ತಿರುವ ಸೂಚನೆ. ನಂತರ ತವೆಯನ್ನು ಸವರಿ ಹಿಟ್ಟನ್ನು ಹರಿಸುವ ಆ ಕ್ಷಣ ನೋಡಲು ಸಾಕಷ್ಟು ಜನ ಕಾದಿರುತ್ತಾರೆ. ಆದರೆ ಈ ಸಣ್ಣ ಕ್ರಮದ ಹಿಂದೆ ಒಂದು ಆಸಕ್ತಿದಾಯಕ ವೈಜ್ಞಾನಿಕ ವಿಷಯ ಅಡಗಿದೆ. ತವಾ ಅತಿಯಾಗಿ ಬಿಸಿಯಾದಾಗ ಅದರ ಮೇಲೆ ನೀರು … Continue reading Kitchen Tips | ದೋಸೆ ಹಾಕೋ ಮುಂಚೆ ಬಿಸಿ ತವಾದ ಮೇಲೆ ನೀರು ಸಿಂಪಡಿಸೋದು ಯಾಕೆ? ಇದರ ಹಿಂದಿದೆ ಸೀಕ್ರೆಟ್